fair play
ನಾಮವಾಚಕ
  1. ನ್ಯಾಯ ವರ್ತನೆ; ಏಕರೂಪವಾದ ವರ್ತನೆ; ಸಮಾನವರ್ತನೆ; ನ್ಯಾಯಯುತವಾದ ಯಾ ನಿಷ್ಪಕ್ಷಪಾತವಾದ ಯಾ ಎಲ್ಲರಿಗೂ ಒಂದೇ ರೀತಿಯದಾಗಿರುವ ಕ್ರಿಯೆ, ನಡವಳಿಕೆ, ಆಚರಣೆ.
  2. ನ್ಯಾಯವಾದ ಅವಕಾಶ; ಏಕರೂಪವಾದ ಅವಕಾಶ; ಸಮಾನಾವಕಾಶ; ಎಲ್ಲರಿಗೂ ಒಂದೇ ರೀತಿಯದಾಗಿರುವ ಪರಿಸ್ಥಿತಿ.